ಇಂದು (06-07-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರ APMC ನೂತನ ಅಧ್ಯಕ್ಷರಾದ ಶ್ರೀ ಚೇತನ್ ರಾಜ್ ಕಣ್ಣೂರು ರವರ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಲತಾ ಹನುಮಂತಪ್ಪ ನವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಂ.ಎ.ಡಿ.ಬಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ರವರು, APMC ಮಾಜಿ ಅಧ್ಯಕ್ಷರು, ನಿರ್ದೇಶಕರುಗಳು, ಟಿ.ಡಿ.ಮೇಘರಾಜ್ ರವರು, ಜಿ.ಪಂ, ತಾ.ಪಂ ಹಾಗೂ ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.

By Goutham K S, Sagara
