ಇಂದು (14-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಗಣಪತಿ ಕೆರೆಗೆ ಕೊಳಚೆ ನೀರು ಸೇರದಂತೆ ನಿರ್ಮಾಣವಾಗುತ್ತಿರುವ ಕಾಲುವೆ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ನಾಗಪ್ಪ, ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಲೋಕನಾಥ್ ಬಿಳಿಸಿರಿ, ದೇವೇಂದ್ರಪ್ಪ ಯಲಕುಂದ್ಲಿ, ಬಿ.ಟಿ.ರವೀಂದ್ರ, ಅಕ್ಷರ, ಗಿರೀಶ್ ಗುಳ್ಳಳ್ಳಿ, ಉಪಸ್ಥಿತರಿದ್ದರು.

By Goutham K S, Sagara
