ಇಂದು (27-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಸಾಗರದ ರಾಘವೇಶ್ವರ ಸಭಾ ಭವನದಲ್ಲಿ, ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರುವ ಶುಭ ಸಮಾರಂಭಗಳಲ್ಲಿ ಊಟ ಬಡಿಸುವ ಮತ್ತು ಅಡಿಗೆ ಮಾಡುವ ಪಡಿತರ ಚೀಟಿ ರಹಿತ ಬಡವರಿಗೆ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಮಹೇಶ್, ಬಿ.ಟಿ. ರವೀಂದ್ರ, ಶ್ರೀಧರ್ ವಕೀಲರು, ಸದಾಶಿವ, ಗಣಪತಿ ಸುಳಗೊಡು,ರಾಜಶೇಖರ ಹಂದಿಗೋಡು, ಲಕ್ಷ್ಮೀನಾರಾಯಣ ಮುಂಡಿಗೆಸರ, ಎಂ.ಎಸ್.ನಾರಾಯಣ, ಅಕ್ಷರ, ಬಿ.ಎಸ್.ನಾರಾಯಣ, ಗೌತಮ್ ವಕೀಲರು ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
