ಇಂದು (27-07-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಜುವಾರಿ ಸಿಮೆಂಟ್ ಕಂಪನಿ ವತಿಯಿಂದ ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪೌರಕರ್ಮಿಕರಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಪೌರಾಯುಕ್ತರಾದ ನಾಗಪ್ಪ ನವರು, ಕಿರಣ್ ಏಜೆನ್ಸಿಸ್ ಮಾಲೀಕರಾದ ಸುನಿಲ್ ಗಾಯ್ತೊಂಡೆ, ನಗರಸಭೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
