ಇಂದು (09-04-2020) ತೋಟಗಾರ್ಸ್ ಸಂಸ್ಥೆ ಯವರು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) 50 ಸಾವಿರ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಸಿ.ದ್ಯಾವಪ್ಪ ನವರು, ಹೂ.ಬ ಅಶೋಕ್, ಜಯಶೀಲ ಗೌಡ, ಮಹಬಲೇಶ್ವರ, ಚೇತನ್ ರಾಜ್ ಕಣ್ಣೂರು, ಪ್ರಕಾಶ್, ರಾಕೇಶ್,ಮತ್ತಿತರರು ಉಪಸ್ಥಿತರಿದ್ದರು.

By Goutham KS
