ಇಂದು (05-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
*ದೇಶದ ಜನತೆಗೆ ದೀಪ ಬೆಳಗುವಂತೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರು ನೀಡಿದ ಕರೆಗೆ ಓಗೊಟ್ಟು ತಮ್ಮ ಮನೆಯ ಬಾಲ್ಕನಿಯಲ್ಲಿ ರಾತ್ರಿ 9 ಘಂಟೆಗೆ ದೀಪ ಬೆಳಗುವ ಮೂಲಕ ಕೊರೋನ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
*ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ಇಂದು ರಾತ್ರಿ 9 ಗಂಟೆಗೆ,ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಹೊರಗೆ ಬರದೆ, ಬಾಗಿಲಲ್ಲಿ. ಬಾಲ್ಕನಿಯಿಂದ ದೀಪ ಬೆಳಗುವ ಮೂಲಕ ಕೆುಾರೋನಾ ವೈರಸ್ ವಿರುದ್ಧ ಸಮರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶ ಸಾರೋಣ.ಎಂದು ತಮ್ಮ ನಿವಾಸದಲ್ಲಿ ದೀಪ ಬೆಳಗಿದ ಸಂಸದರಾದ
ಶ್ರಿ ಬಿವೈ ರಾಘವೇಂದ್ರ ರವರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ಇಂದು ರಾತ್ರಿ 9 ಗಂಟೆಗೆ,ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಹೊರಗೆ ಬರದೆ, ಬಾಗಿಲಲ್ಲಿ. ಬಾಲ್ಕನಿಯಿಂದ ದೀಪ ಬೆಳಗುವ ಮೂಲಕ ಕೆುಾರೋನಾ ವೈರಸ್ ವಿರುದ್ಧ ಸಮರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶ ಸಾರೋಣ.ಎಂದು ತಮ್ಮ ನಿವಾಸದಲ್ಲಿ ದೀಪ ಬೆಳಗಿದ.
ರುದ್ರೇಗೌಡ ರು
*ವಿಧಾನಪರಿಷತ್ ಶಾಸಕರು *
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ಇಂದು ರಾತ್ರಿ 9 ಗಂಟೆಗೆ,ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಹೊರಗೆ ಬರದೆ, ಬಾಗಿಲಲ್ಲಿ. ಬಾಲ್ಕನಿಯಿಂದ ದೀಪ ಬೆಳಗುವ ಮೂಲಕ ಕೆುಾರೋನಾ ವೈರಸ್ ವಿರುದ್ಧ ಸಮರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶ ಸಾರೋಣ.ಎಂದು ತಮ್ಮ ನಿವಾಸದಲ್ಲಿ ದೀಪ ಬೆಳಗಿದ
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ
ಟಿ .ಡಿ ಮೇಘರಾಜ್, ರವರು

