ಕೊರಾನಾಲಾಕ್ಡೌನ್ಡೈರಿ_2020 ಲೆಟರ್ನOಬರ್_29
ದಿನಾ೦ಕ3ಮೇ_2020
ಕೊರಾನಾಲಾಕ್ಡೌನ್ಮೂರನೇಹoತದಮುಕ್ತಾಯದಅOತಿಮದಿನಪ್ರಖ್ಯಾತಕವಿನಿಸಾರ್ಅಹಮದ್ಇಹಲೋಕ_ತ್ಯಜಿಸಿದ್ದಾರೆ.
ಶ್ರದ್ದಾ೦ಜಲಿಗಳು
ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್
ಅಹಮದರಿಗೆ
” ಜೋಗದ ಸಿರಿ ಬೆಳಕಿನಲ್ಲಿ ..
ತುಂಗೆಯ ತೆನೆ ಬಳುಕಿನಲ್ಲಿ…
ನಿತ್ಯ ಹರಿಧ್ವಣ೯ ವನದ ತೇಗ ಗಂದ ತರುಗಳಲ್ಲಿ…
ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ “
ಎಂದು ಪಶ್ಚಿಮ ಘಟ್ಟದ ತೊಟ್ಟಿಲಾದ ಸಹ್ಯಾದ್ರಿ ತಪ್ಪಲು ಶಿವಮೊಗ್ಗದಲ್ಲೆ ಇದ್ದಾಗ ಅವರು ಬರೆದ ಈ ಕವಿತೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ತುಂಗಾ ನದಿಗಳ, ಇಲ್ಲಿನ ನಿತ್ಯ ಹರಿದ್ವಣ೯ ಕಾಡಿನ ತೇಗ ಗಂದಗಳನ್ನ ಸು೦ದರವಾಗಿ ವಣಿ೯ಸಿದ್ದಾರೆ ಇವತ್ತಿಗೂ ಈ ಹಾಡು ಕನ್ನಡಿಗರನ್ನ ರೋಮಾ೦ಚನ ಉಂಟು ಮಾಡುತ್ತದೆ.
ಇವತ್ತು ಅವರು ಇಹಲೋಕ ತ್ಯಜಿಸಿದ್ದಾರೆ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನರ ಅಶ್ರುತಪ೯ಣಗಳು.

By Arun Prasad
