ಚಿಪ್ಳಿ ನಾಗೇಂದ್ರ ಸಾಗರ್ ರವರ ತಾಯಿ ಮಹಾಲಕ್ಷ್ಮಮ್ಮ ವಾಸುದೇವ ರಾವ್ ರವರು ತಮ್ಮ ಪಿಂಚಣಿ ಹಣದ 30 ಸಾವಿರ ರೂ ಗಳನ್ನು.
ಇಂದು (14-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ಮೂಲಕ ಮಾನ್ಯ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ (ಕೋವಿಡ್-19) ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಲೋಕನಾಥ್ ಬಿಳಿಸಿರಿ, ದೇವೇಂದ್ರಪ್ಪ ಯಲಕುಂದ್ಲಿ, ಬಿ.ಟಿ.ರವೀಂದ್ರ, ಅಕ್ಷರ, ಸಂತೋಷ್, ಗಿರೀಶ್ ಗುಳ್ಳಳ್ಳಿ, ಸುರೇಶ್ ಗೌಡ್ರು, ಎಲ್.ವಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
By Goutham K S, Sagara