ಸಾಗರ ಮತ್ತು ಸೊರಬ ಎರೆಡೂ ತಾಲ್ಲೂಕಿಗೆ ಸೇರಿದ ಬಾರತೀ ಶೆಟ್ಟರನ್ನ ಎರಡನೇ ಬಾರಿ ವಿದಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ ಅವರಿಗೆ ಅಭಿನಂದನೆಗಳು.
ಕಾಂಗ್ರೇಸ್ ಜೆಡಿಎಸ್ ಪಕ್ಷಗಳು ತಮಗೆ ಅಧಿಕಾರ ಇದ್ದಾಗ ಶಿವಮೊಗ್ಗ ಜಿಲ್ಲೆಯ ಅವರ ಪಕ್ಷಗಳ ಕಾಯ೯ಕತ೯ರನ್ನ ಈ ರೀತಿ ನಾಮಕರಣ ಮಾಡುವುದೇ ಇಲ್ಲ ಆಹ೯ತೆ ಇದ್ದವರನ್ನ ಕಾಲು ಎಳೆಯುವ ಕೆಲಸವೇ ಮಾಡುತ್ತಾರೆ ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಅವರ ಪಕ್ಷದಲ್ಲಿನ ಸಾಧ್ಯವಾದಷ್ಟು ಕಾಯ೯ಕತ೯ರನ್ನ ವಿವಿದ ನಿಗಮಗಳಿಗೆ ಸಮಿತಿಗಳಿಗೆ ನಾಮಕರಣ ಮಾಡುತ್ತದೆ ಇದನ್ನು ಜಿಲ್ಲೆಯ ಎಲ್ಲಾ ಪಕ್ಷಗಳ ಕಾಯ೯ಕರ್ತರು ಗಮನಿಸುತ್ತಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಾಜಿ ಶಾಸಕರಾದ ಸ್ವಾಮಿ ರಾವ್ ರವರಿಗೆ ಆದಷ್ಟು ಬೇಗ ಒಂದು ಗೌರವಯುತ ಸ್ಥಾನ ನೀಡಲು ಮಾತ್ರ ಬಿಜೆಪಿ ಮರೆಯ ಬಾರದೆಂದು ನನ್ನ ಅನಿಸಿಕೆ.

By Arun Prasad
