ಇಂದು (31-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಲಾಕ್ ಡೌನ್ ನಿಂದ ತೀವ್ರ ಸಂಕಷ್ಟ ಅನುಭವಸುತ್ತಿರುವ ಬಡವರಿಗೆ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್,ಗಣೇಶ್ ಪ್ರಸಾದ್, ವಿನಾಯಕ್ ರಾವ್, ಶ್ರೀಮತಿ ಮೈತ್ರಿ ವಿರೇಂದ್ರ ಪಾಟೀಲ್, ಮಹೇಶ್ M.R, ಪಾನಿಪುರಿ ಮಂಜು,ಉದಯ್ ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
