ಸಾಗರ,
ಲಕ್ಷಾ೦ತರ ಜನರಿಗೆ ಕ್ಯಾನ್ಸರ್ ಕಾಯಿಲೆಗೆ ತಮ್ಮ ನಾಟಿ ವೈದ್ಯ ಚಿಕಿತ್ಸೆಯಿಂದ ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ನರಸೀಪುರದ ವೈದ್ಯ ನಾರಾಯಣ ಮೂತಿ೯ (80) ರಾತ್ರಿ 10 ರ ಸಮಯದಲ್ಲಿ (24- ಜೂನ್ -2020 ಬುಧವಾರ) ಎಲ್ಲರನ್ನೂ ಆಗಲಿದ್ದಾರೆ. ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
By Arun Prasad