ಇಂದು (28-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಹರತಾಳು ಗ್ರಾಮದ ಬಯಲು ರಂಗಮಂದಿರ ಉದ್ಘಾಟಿಸಿ, ವಿಕಲಾಂಗಚೇತನರಿಗೆ ತ್ರಿಚಕ್ರವಾಹನ ವಿತರಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾ.ಪಂ ಅಧ್ಯಕ್ಷರು ಸದಸ್ಯರುಗಳು, ಜಿ.ಪಂ ಸದಸ್ಯರು ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.

By Goutham K S, Sagara

Pingback: link
Pingback: strains of magic mushrooms
Pingback: navigate to this web-site