ಇಂದು (14-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರದ, ತಹಶೀಲ್ದಾರ್ ರ ಕಛೇರಿಯಲ್ಲಿ ಮುಜರಾಯಿ ಇಲಾಖೆ ವತಿಯಿಂದ ಅಯೋಜಿಸಿದ್ದ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾದ ಶ್ರೀ ಚಂದ್ರಶೇಖರ ರವರು, ಗಣೇಶ್ ಪ್ರಸಾದ್ ರವರು, ವಿನಾಯಕ್ ರಾವ್, ಬಿ.ಟಿ.ರವೀಂದ್ರ, ಗೌತಮ್ ವಕೀಲರು, ಬಂದಗದ್ದೆ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
By Goutham K S, Sagara