ಇಂದು (09-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಕಾನುಗೋಡು-ಮಂಚಾಲೇ ಗ್ರಾಮದ ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲಿಸಿ, ( 50 ಲಕ್ಷ ) ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಚೇತನ್ ರಾಜ್ ಕಣ್ಣೂರು, ವಿನಾಯಕ್ ರಾವ್, ಬಿ.ಟಿ.ರವೀಂದ್ರ, ಗೌತಮ್ ವಕೀಲರು, ಲೋಹಿತ್, ಮುರುಳಿ, ಮಹಾಬಲ ಗಿರಿ, ನಾರಾಯಣ ಸ್ವಾಮಿ, ರಾಘವೇಂದ್ರ, ರಮೇಶ್, ವಿನಯ್,ಶ್ರೀಕರ, ಲಕ್ಷ್ಮೀನಾರಾಯಣ, ಪ್ರಭಾಕರ್ ಶೆಟ್ರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
By Goutham K S, Sagara