ಇಂದು (08-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ (20-04-2020) ತ್ಯಾಗರ್ತಿಯ ಉಮೇಶ್ ರವರ ಮನೆಗೆ ಭೇಟಿ ನೀಡಿ ಪತ್ನಿ ಶಿಲ್ಪಾ ಉಮೇಶ್ ರವರಿಗೆ 2 ಲಕ್ಷ ರೂ ಮೊತ್ತದ ಠೇವಣಿ ಬಾಂಡ್ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಲೋಕನಾಥ್ ಬಿಳಿಸಿರಿ,ಚೇತನ್ ರಾಜ್ ಕಣ್ಣೂರು, ದೇವೇಂದ್ರಪ್ಪ ಯಲಕುಂದ್ಲಿ, ಕೃಷ್ಣಮೂರ್ತಿ ಹೊಸಂತೆ, ಕೊಟ್ರಪ್ಪ ನೆದರವಳ್ಳಿ, ಆನಂದ್ ಮೆಣಸೆ, ಅದರಂತೆ ಸತೀಶ್ ಗೌಡ್ರು, PDO ರವರು, ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

By Goutham K S, Sagara
